Join us on a literary world trip!
Add this book to bookshelf
Grey
Write a new comment Default profile 50px
Grey
Listen online to the first chapters of this audiobook!
All characters reduced
Moorkhana Maathugalu - cover
PLAY SAMPLE

Moorkhana Maathugalu

Ahoratra

Narrator Shrunga B V

Publisher: Storyside IN

  • 0
  • 0
  • 0

Summary

'ಮೂರ್ಖನ ಮಾತುಗಳು' ದೇವ- ದೇಶ-ದೇಹ, ಅಹೋರಾತ್ರ ಅವರ ಅನುಭವಾತ್ಮಕ ಲೇಖನಗಳ ಸಂಕಲನ. ನಮಗೆ ಗೊತ್ತಿರೋದು ಜ್ಞಾನ ಅಲ್ಲ. ನಮಗೆ ಗೊತ್ತಲ್ಲದೇ ಇರೋದು ಜ್ಞಾನ ಅನ್ನೋ ವಿವೇಚನೆ ವಿನಮ್ರತೆಯಲ್ಲಿ ತಮ್ಮನ್ನು ತಾವು ಮೂರ್ಖ ಅಂತಾ ಕರೆದುಕೊಳ್ಳೋ ಅಹೋರಾತ್ರ , ತಮ್ಮ ಅನುಭವಗಳನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ.

ದೇವ-ದೇಶ-ದೇಹ ಎಂಬ ಉಪಶೀರ್ಷಿಕೆ ಹೊಂದಿರುವ ಈ ಕೃತಿಯಲ್ಲಿ ಎಲ್ಲರ ಸುದೈವ-ದುರ್ದೈವಗಳ ಬಗ್ಗೆಯೂ, ದೇಶ ಮತ್ತು ನಮ್ಮ ಹುಟ್ಟಿನ ಉದ್ದೇಶಗಳ ಬಗ್ಗೆಯೂ, ದೇಹ ಮತ್ತು ಅದರ ಬಗ್ಗೆ ನಮಗಿರುವ ಸಂದೇಹಗಳ ಬಗ್ಗೆಯೂ ಓದುಗರಿಗೆ ಪರಿಚಯಿಸಿದ್ದಾರೆ.
Duration: about 6 hours (06:22:43)
Publishing date: 2022-04-20; Unabridged; Copyright Year: 2022. Copyright Statment: —