Sarakugalu
Fakir Mohommad Katpadi
Narrador Dinesh Chamalagi
Editorial: Storyside IN
Sinopsis
ಜಗತ್ತಿನ ಮನುಷ್ಯರೆಲ್ಲರೂ ಮುಗ್ಧರಾಗಿರುತ್ತಿದ್ದರೆ ಆಗ ಅವರಿಗೆ ಕಾನೂನು, ಪೊಲೀಸು, ನ್ಯಾಯಸ್ಥಾನ-ಇವು ಯಾವುದರ ಅಗತ್ಯವೂ ಇರಲಾರದು. ಜನರು ಬುದ್ಧಿವಂತರಾದಂತೆಯೇ ತಮ್ಮೊಳಗೆ ವ್ಯವಸ್ಥೆಯೊಂದನ್ನು ರೂಪಿಸಿಕೊಂಡು ಬಳಿಕ ಅದರೊಳಗೇ ಸಿಲುಕಿ ಚಡಪಡಿಸುತ್ತಾರೆ. ಫಕೀರ್ ಮುಹಮ್ಮದ್ ಕಟ್ಟಾಡಿಯವರು ತಮ್ಮ ಸರಕುಗಳು ಕಾದಂಬರಿಯಲ್ಲಿ ಶೋಧಿಸ ಹೊರಟಿದ್ದು ಈ ಸಿಕ್ಕುಗಟ್ಟಿದ ಸೂತ್ರವನ್ನೇ.
Duración: alrededor de 5 horas (04:46:29) Fecha de publicación: 15/03/2022; Unabridged; Copyright Year: 2022. Copyright Statment: —

