Begleiten Sie uns auf eine literarische Weltreise!
Buch zum Bücherregal hinzufügen
Grey
Einen neuen Kommentar schreiben Default profile 50px
Grey
Hören Sie die ersten Kapitels dieses Hörbuches online an!
All characters reduced
Karunalu Ba Belake Vol 2 - cover
HöRPROBE ABSPIELEN

Karunalu Ba Belake Vol 2

Dr. Gururaj Karajagi

Erzähler Dr. Gururaj Karajagi

Verlag: Storyside IN

  • 0
  • 0
  • 0

Beschreibung

ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದದ್ದು ಪುಸ್ತಕ. ಕಿವಿಯಿಂದ ಕೇಳುವ ಸಂದೇಶದ ಜೊತೆ ಇಂದು ಕಣ್ಣಿಂದ ಕಾಣಬಲ್ಲ ದೃಶ್ಯಮಾಧ್ಯಮವೂ ಸೇರಿಕೊಂಡಿದೆ. ಡಾ|| ಗುರುರಾಜ ಕರಜಗಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ 'ಕರುಣಾಳು ಬಾ ಬೆಳಕೆ' ಎಂಬ ಶೀರ್ಷಿಕೆ ಅಡಿಯಲ್ಲಿ ಆಯ್ದ ಆಣಿಮುತ್ತುಗಳನ್ನು ಓದುಗರಿಗೆ ಸಮರ್ಪಿಸುತ್ತಿದ್ದಾರೆ. ಈ ಲೇಖನಗಳ ಬರವಣಿಗೆ ಶೈಲಿಯಲ್ಲಿ ಗಂಭೀರತೆ, ಉದಾಹರಣೆಗಳೊಂದಿಗೆ ಪುಟ್ಟಕತೆಗಳುಳ್ಳ ಲೇಖನಗಳು ನಿಶ್ಚಿತವಾಗಿ ಸಂದೇಶದೊಂದಿಗೆ ನಿರಂತರವಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವಂತೆ ಆಗುತ್ತದೆ. ಈ ಲೇಖನಗಳ ಲಾಭವೆಂದರೆ ನಮ್ಮ ಪುಸ್ತಕದ ಕಂಪ್ಯೂಟರ್‌ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ. ಅಮೂಲ್ಯವಾದ ಗ್ರಂಥಾಗಳನ್ನು, ದೀರ್ಘ ಲೇಖನಗಳನ್ನೂ ಓದಲೂ ಬಿಡುವಿಲ್ಲದ ಮಂದಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತಿದೆ.
Dauer: etwa 7 Stunden (06:55:19)
Veröffentlichungsdatum: 15.05.2022; Unabridged; Copyright Year: 2022. Copyright Statment: —