Moorkhana Maathugalu
Ahoratra
Narrator Shrunga B V
Publisher: Storyside IN
Summary
'ಮೂರ್ಖನ ಮಾತುಗಳು' ದೇವ- ದೇಶ-ದೇಹ, ಅಹೋರಾತ್ರ ಅವರ ಅನುಭವಾತ್ಮಕ ಲೇಖನಗಳ ಸಂಕಲನ. ನಮಗೆ ಗೊತ್ತಿರೋದು ಜ್ಞಾನ ಅಲ್ಲ. ನಮಗೆ ಗೊತ್ತಲ್ಲದೇ ಇರೋದು ಜ್ಞಾನ ಅನ್ನೋ ವಿವೇಚನೆ ವಿನಮ್ರತೆಯಲ್ಲಿ ತಮ್ಮನ್ನು ತಾವು ಮೂರ್ಖ ಅಂತಾ ಕರೆದುಕೊಳ್ಳೋ ಅಹೋರಾತ್ರ , ತಮ್ಮ ಅನುಭವಗಳನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ. ದೇವ-ದೇಶ-ದೇಹ ಎಂಬ ಉಪಶೀರ್ಷಿಕೆ ಹೊಂದಿರುವ ಈ ಕೃತಿಯಲ್ಲಿ ಎಲ್ಲರ ಸುದೈವ-ದುರ್ದೈವಗಳ ಬಗ್ಗೆಯೂ, ದೇಶ ಮತ್ತು ನಮ್ಮ ಹುಟ್ಟಿನ ಉದ್ದೇಶಗಳ ಬಗ್ಗೆಯೂ, ದೇಹ ಮತ್ತು ಅದರ ಬಗ್ಗೆ ನಮಗಿರುವ ಸಂದೇಹಗಳ ಬಗ್ಗೆಯೂ ಓದುಗರಿಗೆ ಪರಿಚಯಿಸಿದ್ದಾರೆ.
Duration: about 6 hours (06:22:43) Publishing date: 2022-04-20; Unabridged; Copyright Year: 2022. Copyright Statment: —

