Sooryana Kudure
U.R. Ananthamurthy
Narrateur Prashanth Siddi
Maison d'édition: Storyside IN
Synopsis
'ಸೂರ್ಯನ ಕುದುರೆ' ಯು ಆರ್ ಅನಂತಮೂರ್ತಿಯವರ ಅತ್ಯಂತ ಪ್ರಸಿದ್ಧ ಕಥೆಗಳಲ್ಲಿ ಒಂದಾಗಿದೆ. ನಗರದ ಲೇಖಕನೊಬ್ಬ ತನ್ನ ಹಳ್ಳಿಗೆ ಹಿಂತಿರುಗಿ ಬಾಲ್ಯದ ಗೆಳೆಯನನ್ನು ಭೇಟಿಯಾಗುತ್ತಾನೆ. ಈ ಮುಖಾಮುಖಿಯು ಆತ್ಮಾವಲೋಕನದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
Durée: environ 2 heures (01:31:43) Date de publication: 17/11/2021; Unabridged; Copyright Year: 2021. Copyright Statment: —

